rubber plant
ನಾಮವಾಚಕ
  1. ರಬ್ಬರ್‍ಗಿಡ; ಹೈಕಸ್‍ ಇಲ್ಯಾಸ್ಟಿಕ ಕುಲದ, ಕಡುಹಸಿರು ಬಣ್ಣದ ಎಲೆಗಳುಳ್ಳ, ಅನೇಕವೇಳೆ ಮನೆಯಲ್ಲಿ ಬೆಳೆಸುವ ಗಿಡ.
  2. ರಬ್ಬರ್‍ ಮರ.